SILVER SPARK APPAREL LIMITED UNIT-3
ಪ್ರಶಸ್ತ ಮತ್ತು ಅನುಭವ ಹೊಂದಿರುವ ಮಹಿಳಾ ಕಾರ್ಮಿಕರು ಗಾರ್ಮೆಂಟ್ ಕಂಪನಿಗೆ ಬೇಕಾಗಿದ್ದಾರೆ.
SILVER SPARK APPAREL LIMITED UNIT-3
ಪ್ರಶಸ್ತ ಮತ್ತು ಅನುಭವ ಹೊಂದಿರುವ ಮಹಿಳಾ ಕಾರ್ಮಿಕರು ಗಾರ್ಮೆಂಟ್ ಕಂಪನಿಗೆ ಬೇಕಾಗಿದ್ದಾರೆ.
ಸಂಬಳ (Salary):
₹ 10,218/- ಪ್ರಾರಂಭ
₹ 11,810/- ತನಕ ವೇತನ
ಅಟೆಂಡನ್ಸ್ ಬೋನಸ್ (Attendance Bonus):
ಮೊದಲ ತಿಂಗಳು: ₹ 1,350/- ತನಕ
ಎರಡನೇ ತಿಂಗಳು: ₹ 1,100/- ತನಕ
ರೆಫರಲ್ ಬೋನಸ್ (Referral Bonus):
₹ 2,800/- ತನಕ
ಪ್ರಮುಖ ಮಾಹಿತಿ:
ಮಹಿಳೆಯರು ಅವಶ್ಯಕ
ವಾರಕ್ಕೆ 3ನೇ ಶನಿವಾರ ರಜೆ
ಕಂಪನಿಯಿಂದ ನೀಡುವ ಸೌಲಭ್ಯಗಳು:
ಊಟ ಮತ್ತು ವಸತಿ ಸೌಲಭ್ಯ
ಉಚಿತ ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳು
PF, ESIC ಮತ್ತು ಇತರ ಸರ್ಕಾರದ ಸೌಲಭ್ಯಗಳು
ಸುರಕ್ಷಿತ ಕೆಲಸದ ಪರಿಸರ
ಶುದ್ಧ ಕುಡಿಯುವ ನೀರು (R.O Water)
ಸಾರಿಗೆ ಸೌಲಭ್ಯ
ಸಮಯ:
ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:00 ರವರೆಗೆ ಸಂದರ್ಶನ
ವಿಳಾಸ:
Silver Spark Apparel Limited Unit-3
No.108, Plot No.118-125, Tumkur Industrial Area,
Dabaspet, Nelamangala Taluk,
Bangalore Rural – 562111
ಸಂಪರ್ಕ ಸಂಖ್ಯೆ:
📞 6366936894
📞 8951647435
TO CLICK HERE MORE INFORMATION ABOUT COMPANY

0 కామెంట్లు